ಈ ಸಲದ ಫುಟ್ಬಾಲ್ ವಿಶ್ವಕಪ್ನಲ್ಲಿ ಅತಿಹೆಚ್ಚು ಕಾಲ ಆಡಿದವರ ಲೆಕ್ಕಚಾರ ಶುರುವಾಗಿದೆ. ಇಲ್ಲಿವರೆಗೂ ಇಂತಹವೊಂದು ದಾಖಲೆಗೆ ಪಾತ್ರರಾಗಿರುವುದು ಹಾಲೆಂಡ್ನ ಫಾರ್ವಡ್ ಆಟಗಾರ ಅರ್ಜೆನ್ ರಾಬೆನ್. ಯಾವ ಆಟಗಾರರು ಎಷ್ಟು ಸಮಯ ಚೆಂಡನ್ನು ನಿಯಂತ್ರಿಸಿದ್ದಾರೆ, ಆ ಟಾಪ್-5 ಆಟಗಾರರ ವಿವರ ಇಲ್ಲಿದೆ ನೊಡಿ...
ಫಿಫಾ ವಿಶ್ವಕಪ್ನಲ್ಲಿ ಹೆಚ್ಚು ಕಾಲ ಚೆಂಡಿನೊಂದಿಗೆ ಆಡಿದ ಆಟಗಾರರು ಯಾರು ಎಂಬ ಲೆಕ್ಕಚಾರ ಈಗ ಶುರುವಾಗಿದೆ. ವಿಶ್ವಕಪ್ ಫೈನಲ್ ಹಂತಕ್ಕೆ ಬಂದು ನಿಂತಿದೆ. ಆದರೆ ಈ ಪಟ್ಟಿಯಲ್ಲಿ ಡಚ್ಚ ಆಟಗಾರರು ಮಾತ್ರ ಅಗ್ರಸ್ಥಾನದಲ್ಲಿ ಮಿಂಚುತ್ತಿದ್ದಾರೆ..
ನೆದರ್ಲ್ಯಾಂಡ್ ತಂಡದ ಫಾರ್ವಡ್ ಅಟಗಾರರ ಅರ್ಜೆನ್ ರಾಬೆನ್. ಈ ವಿಶ್ವಕಪ್ನಲ್ಲಿ ಅತಿಹೆಚ್ಚು ಸಮಯ ಚೆಂಡನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡ ಫುಟ್ಬಾಲ್ ಪ್ಲೇಯರ್. ಒಟ್ಟು 600 ನಿಮಿಷಗಳ ಕಾಲ ಇವರು ಚೆಂಡನ್ನು ತಮ್ಮ ಹತೋಟಿಯಲ್ಲಿಟ್ಟುಕೊಂಡಿದ್ರು. 10 ಗಂಟೆಗಳ ಕಾಲ ನಿಯಂತ್ರಣ ಹೊಂದುವ ಮೂಲಕ ಈ ಟೂರ್ನಿಯಲ್ಲಿ ಹೆಚ್ಚು ಸಮಯ ಚೆಂಡನ್ನು ನಿಯಂತ್ರಿಸಿದ, ಆಡಿದ ಆಟಗಾರನೇಂಬ ದಾಖಲೆಗೆ ಇವರು ಪಾತ್ರರಾಗಿದ್ದಾರೆ...
ಹೆಚ್ಚು ಸಮಯ ಕಾಲ ಚೆಂಡನ್ನು ಆಡಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವುದು ಹಾಲೆಂಡ್ನ ಮತ್ತೊಬ್ಬ ಆಟಗಾರ ಸ್ಟೀಫನ್ ಡೆ ವ್ರಿಜ್. ಒಟ್ಟು 587 ನಿಮಿಷಗಳ ಇವರು ಚೆಂಡನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳುವ ಮೂಲಕ, ಅನೇಕ ಸ್ಟಾರ್ ಆಟಗಾರರನ್ನು ಹಿಂದಿಕ್ಕಿದ್ದಾರೆ...
ಇಷ್ಟೇ ಅಲ್ಲ ಇನ್ನೂ ಹೆಚ್ಚು ಕಾಲ ಚೆಂಡನ್ನು ನಿಯಂತ್ರಿಸಿದ ಮೂರನೇ ಆಟಗಾರ ಕೂಡ ಹಾಲೆಂಡ್ ತಂಡದವರು. ಡಚ್ ತಂಡದ ವೆಸ್ಲೇ ಸ್ನೇಡ್ಜರ್ ಒಟ್ಟು 585 ನಿಮಿಷಗಳ ಕಾಲ ಚೆಂಡು ನಿಯಂತ್ರಿಸಿದ್ದಾರೆ. ಈ ಎಲ ಆಟಗಾರರು ಒಟ್ಟು ಆರು ಪಂದ್ಯವಾಡಿದ್ದು ಟಾಪ್-3 ಸ್ಥಾನದಲ್ಲಿ ಡಚ್ ತಂಡದ ಆಟಗಾರರೇ ಇರುವುದು ಅತ್ಯಂತ ಗಮನಾರ್ಹ...
ಈ ವಿಶ್ವಕಪ್ನ ಸ್ಟಾರ್ ಆಟಗಾರ, ಆರ್ಜೆಂಟೀನಾ ತಂಡದ ನಾಯಕ ಲಿಯೊನೆಲ್ ಮೆಸ್ಸಿ. ಚೆಂಡು ನಿಯಂತ್ರಿಸಿದವರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ನಾಲ್ಕು ಗೋಲ್ಗಳಿಸಿರುವ ಈ ಫುಟ್ಬಾಲ್ ಮಾಂತ್ರಿಕ ಒಟ್ಟು 573 ನಿಮಿಷ ಚೆಂಡನ್ನು ತಮ್ಮ ತೆಕ್ಕೆಯಲ್ಲಿ ಇಟ್ಟಿಕೊಂಡಿದ್ದು ವಿಶೇಷ....
570 ನಿಮಿಷಗಳ ಕಾಲ ಚೆಂಡನ್ನು ನಿಯಂತ್ರಿಸಿದ ಜರ್ಮನಿಯ ಟೂನಿ ಕ್ರೂಸ್, ಮತ್ತು ಬ್ರೆಜಿಲ್ನ ಡೇವಿಡ್ ಲ್ಯೂಜ್ ಐದನೇ ಸ್ಥಾನದಲ್ಲಿದ್ದಾರೆ... ಇವರು ಕೇವಲ ಸಾಮಾನ್ಯ ಆಟಗಾರರಲ್ಲ ಆಯಾ ತಂಡದ ಟ್ರಂಪ್ಕಾರ್ಡ್ ಆಗಿದ್ದಾರೆ...
ಈ ಟಾಪ್-5 ಆಟಗಾರರು ಇಷ್ಟವಾಗೋದೆ ಇವರ ಆಟದಿಂದ. ವಿರೋಧಿ ತಂಡದವರಿಗೆ ಹೆಚ್ಚು ಕಾಡುವವರು, ವಿರೋಧಿ ತಂಡದವರಿಗೆ ಬಾಲ್ ಸಿಗದಂತೆ ನೋಡಿಕೊಳ್ಳುವ ಅದ್ಭುತ ಆಟಗಾರರಿವರು. ಹಾಗಾಗಿಯೇ ಈ ತಂಡಗಳು ಫೈನಲ್ ಸೆಮಿಫೈನಲ್ವರೆಗ ತಲುಪಲು ಕಾರಣವಾಯ್ತು. ಈ ಆಟಗಾರರ ಮನಮೋಹಕ ಆಟ ಇಂದು ಆಯಾ ತಂಡದ ಫಲಿತಾಂಶದಲ್ಲೂ ಹೆಚ್ಚಿನ ಪ್ರಭಾವ ಬೀರುವಲ್ಲಿ ಸಹಾಯವಾಗಿದೆ...
ರವಿ.ಎಸ್

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ